ಕಂತುಪಿತ ನಮ್ಮ ಪುರಂದರವಿಠಲ..

0

ದಾಸರ ಹಾಡುಗಳಲ್ಲಿ "ಮನ್ಮಥನ ತಂದೆಯಾದ ವಿಷ್ಣು" ಎನ್ನುವ ಅರ್ಥದಲ್ಲಿ ಕಂತುಪಿತ ಎಂಬ ಬಳಕೆ ಬಹುವಾಗಿ ಬರುತ್ತದೆ. ಜೀವಿಯವರ ನಿಘಂಟಿನಲ್ಲಿ (http://baraha.com/kannada/index.php ) ಕಂತು ಪದಕ್ಕೆ ಉಳಿದ ಅರ್ಥಗಳ ಜೊತೆಗೆ ಮನ್ಮಥ ಎಂಬ ಅರ್ಥವನ್ನೂ ಕೊಟ್ಟಿದ್ದಾರೆ. ಮನ್ಮಥನಿಗೆ "ಕಂತು" ಎಂಬ ಪದವು ಬಂದಿತು ಎಂದು ಯಾರಾದರೂ ತಿಳಿಸುತ್ತೀರಾ? ಈ ಒರೆಯು ಸಂಸ್ಕೃತ ಮೂಲದ್ದಾಗಿ ಕಾಣುತ್ತಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.