ಸರಿಯಾಗಿ ಯಾಕೆ ಬರುತ್ತಿಲ್ಲಾ

0

ನಾನು ಬರೆಯುವದು ತುಂಬಾ ಕಡಿಮೆ ಆದರೆ ಓದುವದು ಜಾಸ್ತಿ. ನಾನು ಸಂಪದದಲಿ ಕಂಡ ಒಂದು ಸಣ್ಣ ಬರವಣಿಗೆಯ ತಪ್ಪಿನ ಬಗ್ಗೆ ಇಲ್ಲಿ ಹೇಳುವೆ.

ತುಂಬಾ ಜನ ಬರಹ ಉಪಯೊಗಿಸುವವರಲ್ಲಿ moo (ಬರಹದಲ್ಲಿ ಬರುತ್ತಿಲ್ಲಾ)ಗೆ ma-ಮೂ ಎಂದೇ ಬರೆಯುತ್ತಾರೆ, ಇದು ಬರಹದ ಪರಿಮಿತಿಯೋ ಅಥವಾ ಕೀಲಿ ಮಣಿ ಕುಟ್ಟಲು ತಿಳಿಯುತ್ತಿಲ್ಲವೋ ? ಆದರೆ ನೋಟ್ ಪ್ಯಾಡಲ್ಲಿ ತುಂಗಾ ಫಾಂಟಲ್ಲಿ ಬರೆದರೆ ಈ ಸಮಸ್ಸ್ಯೆಯಿಲ್ಲಾ. ಬರಹದಲ್ಲಿ moo ಬರೆಯುವದು ಹೇಗೆ ತಿಳಿಸಿ.
mooಲ ಎಂದು ಓದಬೇಕಾದರೆ ಮೂಲ ಎಂದು ಓದ ಬೇಕಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಬರಹ ಅಥವಾ ಬರೆಯವವರ ತಪ್ಪಲ್ಲ, ನಿಮ್ಮ ಬಳಿ ಹಳೆಯ ತುಂಗಾ ಫಾಂಟ್ ಇದೆ. ಹಳೆಯ ತುಂಗಾದಲ್ಲಿನ ತೊಂದರೆ ಇದು.
ಈ ಕೆಳಗೆ ಬರೆದಿದ್ದು ಎರಡೂ ಬೇರೆ ಬೇರೆ ತರಹ ಕಾಣಿಸುತ್ತಿದೆಯಾದರೆ ನಿಮ್ಮಲ್ಲಿ ಹೊಸ ತುಂಗಾ ಇದೆ ಎಂದರ್ಥ. :)
ಮಾ (maa)
ಮೂ (moo)

ನೀವು ಬರೆದಿದ್ದನ್ನೇ ಒಮ್ಮೆ ಕೆಳಗಿನ ಚಿತ್ರದಲ್ಲಿ ನೋಡಿ ನಿಮಗೆ ಎಲ್ಲಾ ಅರ್ಥ ಆಗುತ್ತೆ. :)
http://www.sampada.net/image/8701

ನಿಮ್ಮವನೇ,
ಅರವಿಂದ
http://www.belaku.net

ಹೊಸ ತುಂಗ ಫಾಂಟ್ ಬಗ್ಗೆ ಅರವಿಂದ ಬರೆದ ಬ್ಲಾಗಿನಲ್ಲಿಯೇ ಮಾಹಿತಿ ಇದೆ. ಓದಿ:

http://sampada.net/blog/aravinda/25/09/2006/2285

--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]