ಶೇಖರ್ ಕಪೂರ್ ಬ್ಲಾಗಿನಲ್ಲಿ ಶಾರದಾ ಪ್ರಸಾದ್ ಬೈಕ್ ಟ್ರಿಪ್ಪಿನ ಬಗ್ಗೆ

0

ಶಾರದಾ ಪ್ರಸಾದ್ ತಮ್ಮ ಬೈಕಿನಲ್ಲಿಯೇ ಇಡಿಯ ಭಾರತದ ಸುತ್ತಲು ಹೊರಟಿದ್ದುದರ ಬಗ್ಗೆ [:article/8526|ಈ ಹಿಂದೆ ಬರೆದಿದ್ದೆ].

ಅವರು ತಮ್ಮ ಬೈಕಿನಲ್ಲಿ ದಕ್ಷಿಣ ಭಾರತ ಸುತ್ತಿ, ಗುಜರಾತ್, ರಾಜಸ್ಥಾನ ಸುತ್ತಿ, [:http://twitter.com/sharadaprasad|ಈಗ ಕಾಶ್ಮೀರದಲ್ಲಿದ್ದಾರೆ]. ಕಳೆದ ಎಂಟು ದಿನಗಳಿಂದ ಬಿ ಎಸ್ ಎನ್ ಎಲ್ ನೆಟ್ವರ್ಕ್ ಸಿಕ್ಕಿಲ್ಲವಂತೆ.

ಈ ಟ್ರಿಪ್ ಕುರಿತು ಯಾರು ಯಾರು ಚರ್ಚೆ ಮಾಡುತ್ತಿದ್ದಾರೆ ನೋಡೋಣ ಎಂದು ಹುಡುಕಿದಾಗ [:http://www.shekharkapur.com/blog/archives/2008/04/in_search_of_wa.htm|ಶೇಖರ್ ಕಪೂರ್ ಬ್ಲಾಗಿನಲ್ಲಿಯೇ ಒಂದು ಪೋಸ್ಟ್ ಸಿಕ್ಕಿತು].

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.