ಮೈಸೂರಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ನೆಡೆವಾಗ...೬

ಮೈಸೂರನ್ನು ಸ್ವರ್ಗವಾಗಿಸಿದ ತಾಣಗಳಲ್ಲಿ ಇದೂ ಒಂದು.

ಪ್ರತಿಕ್ರಿಯೆಗಳು

ದಿಟವಾದ ಮಾತು. ನಾನು ಒಂದೂವರೆ ವರ್ಷ ಮೈಸೂರಲ್ಲಿದ್ದೆ. ದಿನಾ ಓಡಾಡಕ್ಕೆ ಕುಕ್ಕರಹಳ್ಳಿ ಕೆರೆಗೆ ಹೋಗ್ತಿದ್ದೆ. ಈಗ ಬೆಂಗಳೂರಿಗೆ ಬಂದ್ಮೇಲೆ ಬೇಜಾರಗತ್ತೆ. ದಿನಾ ಎಷ್ಟೊಂದು ಹಕ್ಕಿಗಳನ್ನ ನೋಡ್ಬೋದಿತ್ತು. ಎಲ್ಲಾ ಮಿಸ್ ಮಾಡ್ಕೋತಿದೀನಿ. :(
ಕೀರ್ತಿ ಕಿರಣ್ ಎಂ

ಕಿರಣ್ ರವರೆ,

ನನ್ನಂತೆಯೇ ಭಾವಿಸುವ ನಿಮ್ಮ ಸಂದೇಶ ಸಂತಸ ತಂದಿದೆ. ನಾನೂ ಸಹ ಬೆಂಗಳೂರಲ್ಲಿಯೇ ಇದ್ದೇನೆ. ತಿಂಗಳಿಗೊಮ್ಮೆ ಮೈಸೂರಿಗೆ ಹೋಗ್ತೇನೆ. ಈ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನ್ನಿಸ್ತು.

ಧನ್ಯವಾದಗಳು. ಸಿಗೋಣ.

ದತ್ತಾತ್ರಿ