ಡಿಸ್ನಿಲ್ಯಾಂಡ್ ನ ಪ್ರಮುಖದ್ವಾರದಲ್ಲೇ ಅದರ ಬ್ರಹ್ಮ, ವಾಲ್ಟ್ ಡಿಸ್ನಿಯವರು, ಮಿಕಿಮೌಸ್ ಜೊತೆ ಒಡನಾಡುವ ಸ್ನೇಹತ್ವದ ಪ್ರತೀಕವಾದ ಕಂಚಿನಪ್ರತಿಮೆ ಇದೆ !