ಬಾದಾಮಿ

ಪ್ರತಿಕ್ರಿಯೆಗಳು

ಈ ಗುಹೆಗಳು ಅಜಂತದ ಗುಹಾಂತರ್ದೇವಾಲಗಳನ್ನು ಹೋಲುತ್ತಿವೆ. [ಹೊರಗಡೆಯಿಂದ]

ಹೌದು. ಆದರೆ ಇದು ಇರುವುದು ಬಾಗಲಕೋಟೆ ಜಿಲ್ಲೆಯಲ್ಲಿ... ಬಾದಾಮಿ, ಐಹೊಳೆ, ಪಟ್ಟದಕಲ್ಲು ಎಂಬ ಮೂರು ಪ್ರಸಿದ್ಧ ದೇವಾಲಯಗಳು ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ್ದು ಎಂದು ಹೇಳಲಾಗುತ್ತದೆ...
ಹೆಚ್ಚಿನ ಮಾಹಿತಿಗಾಗಿ ವೀಕ್ಷಿಸಿ... http://bagalkotecity.gov.in/tourism.html

ಅನಿಲ್ ರಮೇಶ್.