ಕುಶಾಲನಗರದಬಳಿಯ ಚಿಕ್ಲಿಹೊಳೆಯ ಚಿಕ್ಕ ಜಲಾಶಯ !

ಕರ್ನಾಟಕಕ್ಕೆ ನದಿ, ತೊರೆ, ಹಳ್ಳ, ಕಣಿವೆಗಳಿಗೇನೂ ಕೊರತೆಯುಂಟೇ ? ಚಿಕ್ಲಿಹೊಳೆಯ ಚಿಕ್ಕಜಲಾಶಯದಹಾಗೆಯೇ ವಿಶ್ವ ಪ್ರಸಿದ್ಧ’ ನಯಾಗರ’ ಕಂಡರೆ, ಆಚ್ಚರಿಯಲ್ಲ !

-ಕೃಪೆ : ಪ್ರಜಾವಾಣಿ ಫೋಟೋಗ್ಯಾಲರಿ.

ಪ್ರತಿಕ್ರಿಯೆಗಳು

ಇದುನ್ನ ಇವತ್ತು ವಿಜಯ ಕರ್ನಾಟಕದಲ್ಲಿ ನೋಡ್ದೆ. ಸರಿಯಾಗಿ ಎಲ್ಲಿರ್‍ಓದು ಇದು? ಕುಶಾಲನಗರದಿಂದ ಎಷ್ಟು ದೂರ? ಬಸ್ಸು ಗಿಸ್ಸು ಏನಾದ್ರೂ ಸಿಗತ್ತಾ ಅಲ್ಲಿಗೆ?
ಕೀರ್ತಿ ಕಿರಣ್ ಎಂ

ನೋಡಿ ಕೀರ್ತಿ,

ನನಗೆ ಪ್ರಜಾವಾಣಿ ಪತ್ರಿಕೆಯನ್ನು ಬೆಳಿಗ್ಯೆ ಎದ್ದಕೂಡಲೆ ಸರ್ಫ್ ಮಾಡುವ ಪ್ರಕ್ರಿಯೆ, ಅಮೆರಿಕಕ್ಕೆ ಬಂದಮೇಲೂ ಬಿಟ್ಟಿಲ್ಲ. ಎಷ್ಟೇ ಆಗಲಿ ಜನ್ಮಭೂಮಿಯಲ್ಲವೇ ? ಮುಂದಿನವಾರ, ’ನಯಾಗರ’ ಜಲಪಾತ ನೋಡಲು ಹೋಗಲು ತಯಾರಿನಡೆದಿದೆ. ನಾನು ಈ ದಿನ, ಕುಶಾಲನಗರದ ಸುಂದರ ಜಲಪಾತ ವೀಕ್ಷಿಸಿದಾಗ, ಖುಷಿಕೊಟ್ಟ ನಮ್ಮದೇಸಿ ಹೊಳಪನ್ನು ನಿಮ್ಮೆಲ್ಲರ ಜೊತೆ ಹಂಚಿಕೊಂಡಿದ್ದೇನೆ. ನನಗೆ ವಿವರಗಳು ತಿಳಿದಿಲ್ಲ. ಕ್ಷಮಿಸಿ.