ಕನ್ನಡದ ಮೊದಲನೆ ಶಾಸನ -ಹಲ್ಮಿಡಿ ಶಾಸನ

ಹಲ್ಮಿಡಿ - ಕನ್ನಡದ ಮೊದಲನೇ ಶಾಸನ ಈ ಹಲ್ಮಿಡಿ ಶಾಸನ. ಈ ಹಲ್ಮಿಡಿ ಶಾಸನ ಸಿಕ್ಕ ಸ್ಥಳ ಕೆ ಹಲ್ಮಿಡಿ ಗ್ರಾಮ ಅಂತಾನೆ ಕರಿತಾರೆ. ಈ ಗ್ರಾಮ ಬೇಲೂರು ಇಂದ ಚಿಕ್ಕಮಗಳೂರು ಮಾರ್ಘದಲ್ಲಿ ಸಿಗುತ್ತದೆ . ಬೇಲೂರು ಇಂದ ಸುಮಾರ 15km ಚಿಕ್ಕಮಗಳೂರು ಮಾರ್ಘದಲ್ಲಿ ಹೋಗಿ ನಮ್ಮ ಎಡಕ್ಕೆ ತಿರವ ಪಡೆದು ಸುಮಾರ 8km ಹೋದ್ರೆ ಸಿಗುವದು ಈ ಪುಟ್ಟ ಗ್ರಾಮ. ಕನ್ನಡಿಗರ ಪಾಲಿಗೆ ಈ ಗ್ರಾಮ ಪುಣ್ಯ ಕ್ಷೇತ್ರ ಅಂತಾನೆ ಹೇಳಬಹುದು