’ಲ್ಯೂಸಿಯಾನ ಪರ್ಚೇಸ್’ -ಒಂದು ಮಹತ್ತರ ಚಾರಿತ್ರ್ಯಿಕ ಸನ್ನಿವೇಷ !

ಚಿತ್ರದಲ್ಲಿ ತೋರಿಸಿರುವ ಶಿಲ್ಪವನ್ನು ೧೯೦೪ ರಲ್ಲಿ ನಡೆದ ’ಸೇಂಟ್ ಲ್ಯೂಯಿಸ್ ವರ್ಲ್ಡ್ ಫೇರ್,’ ನ ಸಮಯದಲ್ಲಿ ನಿರ್ಮಿಸಲಾಯಿತು. ’ಲ್ಯೂಸಿಯಾನ ಪರ್ಚೇಸ್’ ಎಂದು ಚರಿತ್ರೆಯಲ್ಲಿ ದಾಖಲಾಗಿರುವ ಒಪ್ಪಂದದ ಸನ್ನಿವೇಷವನ್ನು ಕಂಚಿನಶಿಲ್ಪದಲ್ಲಿ ಕೆತ್ತಿಮೂಡಿಸಿದವರು, ಕಾರ್ಲ್ ಬಿಟ್ಟರ್. ನಿಂತಿರುವವರು, ರಾಬರ್ಟ್ ಲಿವಿಂಗ್ಸ್ಟನ್. ಅವರಪಕ್ಕದಲ್ಲಿ ಕುಳಿತಿರುವವರು, ಜೇಮ್ಸ್ ಮನ್ರೋ, ಪ್ರಾಂಕೋಸ್ ಬಾರ್ಬೆ ಮಾರ್ಬೋಸ್ ರವರು ಹಸ್ತಾಕ್ಷಿರಿಸುತ್ತಿದ್ದಾರೆ

-ಈ ಚಿತ್ರವನ್ನು ನಾನೇ ತೆಗೆದೆ.