ಬೆಳವಾಡಿಯ ವೀರನಾರಾಯಣಸ್ವಾಮಿ ದೇಗುಲ

ಬೆಳವಾಡಿಯ ವೀರನಾರಾಯಣಸ್ವಾಮಿ ದೆಗುಲ. ಶಿಲ್ಪಕಲೆ ಅದ್ಭುತವಾಗಿದೆ

ಪ್ರತಿಕ್ರಿಯೆಗಳು

ಹಳೇಬೀಡು ಹಾಗು ಚಿಕ್ಕಮಗಳೂರಿನ ರಸ್ತೆಯಲ್ಲಿ ಬೆಳವಾಡಿ ಉಋ ಸಿಗುತ್ತೆ. ಅಲ್ಲೆ ಎಡಕ್ಕೆ ತಿರುಗಿದರೆ ಆಯಿತು. ಹಾಸನದಲ್ಲಿ ವಿಚಾರಿಸಿ,, ರಸ್ತೆ ಚೆನ್ನಾಗಿದೆ..
ನಿಮಗೆ ಪುರ್‍ಣ ಮಹಿತಿ ಬೆಕು ಅಂದ್ರೆ ೯೮೪೫೪- ೧೨೪೦೮ [ರಾಮಪ್ರಸಾದ್] ಇವನಿಗೆ ಕರೆ ಮಾಡಿ. ಇದು ಅವನ ಹುಟ್ಟೂರು.. ನನ್ನ ಹೆಸರು ಹೇಳಿ ಬೆಕಿದ್ರೆ...

ಅನಿಲ್,

ಹಾಗೇ ಬೆಳವಾಡಿಯ ಉಗ್ರ ನರಸಿಂಹ ದೇವರ ನೋಡೋದು ಮರೀಬೇಡಿ. ಆ ಮೂರ್ತಿ ರುದ್ರ ರಮಣೀಯವಾಗಿದೆ.

ಭಾಸ್ಕರರಿಗೆ ಒಳ್ಳೆಯ ದೇವಸ್ಥಾನ ನೆನಪಿಸಿದಕ್ಕೆ ವಂದನೆ

- ಅರವಿಂದ

ಇದೊಂದು ತ್ರಿಕೂಟಾಚಲ ದೇವಸ್ಥಾನ - ಸೋಮನಾಥಪುರದ ತರಹ

ವೇಣುಗೋಪಾಲ, ನರಸಿಂಹ ಮತ್ತು ವೀರನಾರಾಯಣ - ಹೀಗೆ ಮೂರು ಗರ್ಭಗುಡಿಗಳನ್ನು ಹೊಂದಿದೆ.

ಬೆಳವಾಡಿ ಹಾಸನ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಯ ಹತ್ತಿರ ಇದೆ - ಎರಡೂ ಊರುಗಳಿಂದ ಸುಲಭವಾಗಿ ಹೋಗಬಹುದು.

ಭಾಸ್ಕರ ಅವರೆ,

ಚಿತ್ರ ತುಂಬಾ ಚೆನ್ನಾಗಿದೆ. ಹೌದು , ಸೋಮನಾಥಪುರದ ದೇವಸ್ಥಾನದ ತರಹನೇ ಇದೆ.

ಅಯ್ಯನಕೆರೆ ಎಲ್ಲ ನೋಡಿದ್ದೇನೆ, ನಮ್ಮೂರು ಕಡೂರಿಗೆ ತುಂಬಾ ಹತ್ತಿರ ಚಿಕ್ಕಮಗಳೂರು. ಪ್ರಕೃತಿಸೌಂದರ್ಯ ತುಂಬಾ ಮನೋಹರವಾಗಿದೆ.
~ಮೀನಾ