’ಅಕ್ಕ ವಿಶ್ವ ಕನ್ನಡ ಸಮ್ಮೇಳನ’, ದಲ್ಲಿ ತಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸುವ ಮುನ್ನ ಆಸಕ್ತರನಡುವೆ, ಯಕ್ಷಗಾನ ಕಲಾವಿದರು !

-ಚಿತ್ರ, ನನ್ನ ಸಂಗ್ರಹದಿಂದ.

ಪ್ರತಿಕ್ರಿಯೆಗಳು

ವೆಂಕಟೇಶ್ ಅವರೇ,
ಚಿತ್ರಪುಟ ಚೆನ್ನಾಗಿದೆ... :-)
ನೀಲಿ ಅಂಗಿಯಲ್ಲಿರುವವರು ನೀವೇ ತಾನೇ? (ಚಿತ್ರಪುಟದ ಬಲಗಡೆ)
ಪ್ರೊಫೈಲ್ ಚಿತ್ರಪುಟಕ್ಕೂ ಇದರಲ್ಲಿರುವ ಚಿತ್ರಪುಟಕ್ಕೂ ಬಹಳ ವ್ಯತ್ಯಾಸವಿದೆ... :-)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ಹೌದು ರಮೇಶ್,

ಇಲ್ಲಿ ನಾನು, ನನ್ನ ಹೆಂಡತಿ, ಮಗ ಪ್ರಕಾಶ್, ಹಾಗೂ, ನನ್ನ ತಮ್ಮ- ಡಾ. ಚಂದ್ರಶೇಖರ್, ಇದೀವಿ. ಧನ್ಯವಾದಗಳು ವಿಚಾರಿಸಿದ್ದಕ್ಕೆ.