’ಸೇಂಟ್ ಲೂಯಿಸ್ ಆರ್ಚ್’ ನಿಂದ ( ಕಮಾನು), ಕೆಳಗೆ ಕಾಣಿಸುವ ಸುಂದರ ನೋಟ !

ಕೆಳಗೆ ಕಾಣಿಸುತ್ತಿರುವುದು ’ಓಲ್ಡ್ ಕೋರ್ಟ್ ಹೌಸ್.’ ಇಲ್ಲೇ ಅಮೆರಿಕದ ಕರಿಯನಾಗರಿಕರು, ನ್ಯಾಯಾಲಯದಲ್ಲಿ, ದಾವಹಾಕಿದಾಗ ಒಂದೆರಡು ತೀರ್ಪುಗಳನ್ನು ಕೊಡಲಾಯಿತು. ಅಮೆರಿಕದ ಕಪ್ಪು ವರ್ಣೀಯ-ನಾಗರಿಕರು ಪ್ರತಿಭಟಿಸಿ ದಂಗೆಯೆದ್ದ ಜಾಗವಿರುವುದು ಈ ಭಾಗದಲ್ಲೇ !

-ಚಿತ್ರ ನಾನೇ ತೆಗೆದದ್ದು.

ಪ್ರತಿಕ್ರಿಯೆಗಳು

ನಿಮ್ಮ ಕ್ಯಾಮೆರಾದಲ್ಲಿ ಇಂಟರ್ನಲ್ ಬ್ಯಾಟೆರಿ ಇರುತ್ತೆ...
ಮತ್ತೆ ಚಾರ್ಜ್ ಮಾಡಬಹುದಾದಂತಹ ಲಿಥಿಯಮ್ ಬ್ಯಾಟೆರಿ... (Rechargeable Lithium Battery)
ಅದು ಕ್ಯಾಮೆರಾದಲ್ಲಿ ದಿನಾಂಕ/ವೇಳೆ ಸೇವ್(Save) ಮಾಡಿರುತ್ತೆ...
ಈ ಬ್ಯಾಟೆರಿ ಚಾರ್ಜ್ ಆಗುವುದು ಮೈನ್ ಬ್ಯಾಟೆರಿ ಕ್ಯಾಮೆರದಲ್ಲಿ ಇದ್ದಾಗ...
ಕ್ಯಾಮೆರ ಆಫ್ ಆಗಿದ್ದಾಗಲೂ ಇದು ಚಾರ್ಜ್ ಆಗುತ್ತಿರುತ್ತದೆ...
ಒಂದು ವೇಳೆ, ಈ ಮೈನ್ ಬ್ಯಾಟೆರಿಯನ್ನು ತೆಗೆದರೆ, ನೀವು ಸೇವ್ ಮಾಡಿರುವ ದಿನಾಂಕ/ವೇಳೆ ನಾಶವಾಗುತ್ತದೆ...
ಅದನ್ನೇನಾದರೂ ತೆಗೆದಿದ್ದರೆ, ಈ ರೀತಿ ತೊಂದರೆಗಳಾಗುತ್ತದೆ...

ಮತ್ತೆ ರೀಸೆಟ್(Reset) ಮಾಡಿ. ಎಲ್ಲಾ ಸರಿಹೋಗುತ್ತದೆ... :-)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.