ಕೆಳಗ್ ಕಾಣ್ಸೋದೇ ಒಂದು ; ವಿಮಾನ್ದಿಂದ ಕಾಣ್ಸೋದೇ ಒಂದ್ತರ್ಹ ಇದೆಯಲ್ಲಪ್ಪ - ಈ ಗ್ರಾಂಡ್ ಕೆನ್ಯನ್ !

ಇದು ’ಗ್ರಾಂಡ್ ಕೆನ್ಯನ್’ ಚಿತ್ರ. ನಾನು ಚಿಕಾಗೋ ನಿಂದ ’ಕ್ಯಾಲಿಫೋರ್ನಿಯ” ದಕಡೆ ಪ್ರಯಾಣಮಾಡಿದ ದಿನದಂದು ಸೆರೆಹಿಡಿದ ಚಿತ್ರ.

ಪ್ರತಿಕ್ರಿಯೆಗಳು

ಸಕ್ಕತಾಗಿದೆ ವ್ಯೂ... :-)

ಮನಸೆಳೆವಂತಹಕ ದೃಶ್ಯ...

ಮನಸ್ಸಿಗೆ ಖುಷಿ ಆಯ್ತು... :-)

ಅಂದಹಾಗೆ, ನಿಮ್ಮ ಕ್ಯಾಮೆರಾದ ದಿನಾಂಕ/ವೇಳೆ ಸೆಟ್ಟಿಂಗ್ಸ್ ಸರಿ ಮಾಡಿದ್ದೀರಿ?... :-)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.