'ಗೀತೋಪದೇಶ,' ನೃತ್ಯರೂಪಕ ಪ್ರದರ್ಶನ-’ಅಕ್ಕ ವಿಶ್ವಕನ್ನಡ ಸಮ್ಮೇಳನ, ’ ದಲ್ಲಿ !

ಚಿಕಾಗೋ ನಗರದಲ್ಲಿ ನಡೆದ ’ಗೀತೋಪದೇಶ ನೃತ್ಯರೂಪಕ ಪ್ರದರ್ಶ”- ಕಾರ್ಯಕ್ರಮ ಬಹಳಚೆನ್ನಾಗಿತ್ತು. ಆದರೆ ಅದೇ ಸಮಯದಲ್ಲಿ ನಡೆಸಿಕೊಟ್ಟ ಕೆಲವು ’ಪ್ಯಾರೆಲಲ್ ಸೆಶನ್ಸ,’ ನಿಂದಾಗಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಿತ್ತು. ಶ್ರೀಕೃಷ್ಣನ ಪಾತ್ರಧಾರಿ, ಶಾಮ್, ರವರು. ಅವರು ’ಕನ್ನಡ ಧಾರಾವಾಹಿ, ’ಮಾಯಾಮೃಗ,’ ದಲ್ಲಿ ’ಶಾಮ್,’ ನ ರೋಲ್ ಮಾಡ್ತಿದ್ರಲ್ವಾ ! ಅವೃ !

http://thatskannada.oneindia.in/nri/wkc/index.html ಈ ಕೊಂಡಿಯನ್ನೇ ಭದ್ರವಾಗಿ ಹಿಡಿದು ನಡೆದರೆ, ’ಅಕ್ಕಾ,’ ಕನ್ನಡ ಸಮ್ಮೇಳನದ, ಎಲ್ಲಾ ಮಾಹಿತಿಗಳೂ ದೊರೆಯುತ್ತವೆ.

-ಚಿತ್ರ, ಹೊರಂಲವೆಂ.