ಕೊಲಂಬಿಯ ಊರಿನಬಳಿಯ ಉದ್ಯಾನವನದಲ್ಲಿ, ಮೆಣಸಿನಕಾಯಿಗಿಡ !

ಅಮೆರಿಕದಲ್ಲಿ ಎಲ್ಲವೂ ಯತೇಚ್ಛ. ತರಕಾರಿಗಳನ್ನು ಗ್ಲೋಬಲ್ ಮಾರುಕಟ್ಟೆಗಳಲ್ಲಿ ಕಾಣುವುದೇ ಒಂದು ಸೊಗಸು ! ಬಟಾಟ, ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿಸೊಪ್ಪು, ಶುಂಠಿ, ಗೆಣಸು, ಕುಂಬಳಕಾಯಿ, ಹುರುಳೀಕಾಯಿ, ಕೋಸುಗೆಡ್ಡೆ, ಪಡವಲಕಾಯಿ, ಟ್ಯೊಮ್ಯಾಟೋ, ಹೀರೇಕಾಯಿ, ಸಪೋಟ, ಕಲ್ಲಂಗಡಿಹಣ್ಣು, ಸೇಬು, ಪೀಚಸ್, ಚೆರ್ರಿ, ಅನಾನಸ್, ಬಾಳೆಹಣ್ಣು, ಪರಂಗಿಹಣ್ಣು, ಇತ್ಯಾದಿ. ಇವೆಲ್ಲಾ ಭಾರಿ-ಭಾರಿ ಸೈಸಿನಲ್ಲಿ ಲಭ್ಯ.

ನೀರು, ಹಾಲು, ಜೇನುತುಪ್ಪ, ಮೊಸರು[ಯೋಗರ್ಟ್] ಯಾಪಲ್ ಜ್ಯೂಸ್, ಕಿತ್ತಳೆಹಣ್ಣಿನರಸ, ಗ್ಯಾಲನ್ ಗಟ್ಟಲೆ. ಐಸ್ಕ್ರೀಂ ಗಳು, ಬೇಕರಿವಸ್ತುಗಳು, ಚಾಕಲೇಟ್ಗಳು, ಎಲ್ಲೆಲ್ಲೂ ಸಿಗುತ್ತವೆ.

ಚಿತ್ರ, ನನ್ನದು.