’ಸಿಟಕ್ ವಿಮಾನನಿಲ್ದಾಣ”, ಸಿಯಾಟಲ್

ಸಿಯಾಟಲ್, ಟ್ಯಾಕೋಮ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದ ಹೆಸರು, ಚಿಕ್ಕದಾಗಿ, ’ಸಿಟಕ್ ,’ ಎಂದಾಗಿದೆ.

-ಚಿತ್ರ ನಾನುತೆಗೆದದ್ದು.

ಪ್ರತಿಕ್ರಿಯೆಗಳು

ಅನಿಲ್,

ಈ ಪುಟ್ಟ ವಿಮಾನದ ಮಾಡೆಲ್ ನ್ನು ಅಲ್ಲಿ ನೇತುಹಾಕಿದ್ದಾರೆ. ಅಲ್ಲೇ ವಿಮಾನ ನಿರ್ಮಾಣ ಕಾರ್ಖಾನೆಯಿದೆಯಲ್ಲ. ನಾವು ಅಲ್ಲಿಗೆ ಭೇಟಿನೀಡದೆ, ಅಲ್ಲೇ ಹತ್ತಿರವಿದ್ದ ಜಲಪಾತಕ್ಕೇ ಹೋಗಿದ್ದೆವು.