ಅಮೆರಿಕದ ಹೊಲ ನೋಡಲು, ಹೋದದ್ದು !

ಇದೇನೋಡಿ, ನಮ್ಮಊರಿನ ಹೊಲಕ್ಕೂ, ಅಮೆರಿಕದಹೊಲಕ್ಕೂ ಇರೋ ಅಂತರ. ನೂರಾರು-ಎಕ್ರೆ ಹೊಲ-ಅದ್ರ್ ಪಕ್ಕ್ದಲ್ಲೇ ಗಾಳಿಯಂತ್ರ, ಪ್ರತಿಯೊಂದಕ್ಕೂ ಬಳ್ಸೋದು ಮೆಶಿನ್ ಗಳ್ನೇ !ಮೆಕ್ಕೇಜೋಳ ವಿಪರೀತಬೆಳೀತಾರೆ. ಅದರಿಂದ *’ಇಥನಾಲ್,’ ನ ಪಡೆಯೋದಲ್ಲದೆ, [ *ಗ್ಯಾಸೊಲಿನ್ ಗೆ ಪರ್ಯಾಯ] ಪಶು-ಆಹಾರವಾಗೂ, ಬಳಸ್ತಾರೆ. ಸಾಮಾನ್ಯವಾಗಿ ರೈತರು ಓದಿರ್ತಾರೆ, ಸ್ತಿತಿವಂತೃ. ಸರ್ಕಾರದ ಸಹಾಯ ಇದೆ. ಹೊಸತಂತ್ರಜ್ಞಾನಾನ ತಿಳ್ಕೊಂಡು, ಅರ್ಥಾಮಾಡ್ಕೊಂಡು, ಅದನ್ನ ಅಪ್ಪಿಕೊಂಡು ಹೊಸದನ್ನು ಸಾಧಿಸಲು ಸದಾ ಹಾತೊರಿತಿರ್ತಾರೆ.

-ಚಿತ್ರ-ವೆಂ.