(ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !

ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ಹೋಗುವದಾರಿಯಲ್ಲಿ, ’ಹಯಟ್ ಹೋಟೆಲ್,’ ನಲ್ಲಿ ಒಂದುದಿನ ತಂಗಿದ್ದೆವು. ಅದರ ದ್ವಾರದಲ್ಲಿ ಕಂಡ, ನಯನಮನೋಹರ ದೃಷ್ಯ !

-ಚಿತ್ರ-ವೆಂ

ಪ್ರತಿಕ್ರಿಯೆಗಳು

ಹೆಂಡ ಕುಡಿಯುವರಿಗೇನೂ ಕಡಿಮೆಯಿಲ್ಲ. ಈಚಲುಮರಗಳೂ ಕ್ಯಾನಿಫೋರ್ನಿಯದ ತುಂಬಾ ಇವೆ. ಅನೇಕ ತರಹೆಯ ಪಾಮ್ ಮರಗಳು ಇವೆ. ಅಷ್ಟು ವೈವಿಧ್ಯತೆಗಳನ್ನು ನೋಡಿದ್ದು ಅಲ್ಲೆ. ಪಶ್ಚಿಮ ಅಮೆರಿಕದಲ್ಲಿ ಇದು ತೀರ ಸಮಾನ್ಯ. ಆದರೆ ಈಚಲುಗಿಡದಕೆಳಗೆ ಕುಳಿತು ಹೆಂಡಕುಡಿದವರನ್ನು ಕಾಣೆ !