ಭೋರ್ಗರೆಯುವ ಜಲಪಾತದ ಅಕ್ಕ-ಪಕ್ಕದಲ್ಲಿ !

-ಚಿತ್ರ ವೆಂ.

ಪ್ರತಿಕ್ರಿಯೆಗಳು

ನೀವು ’ಸಿಟಕ್ ವಿಮಾನನಿಲ್ದಾಣ”, ಸಿಯಾಟಲ್ ನ ವಿಮಾನ ಕಾರ್ಖಾನೆಗೆ ಭೇಟಿಕೊಡದೆ ಜಲಪಾತಕ್ಕೆ ಹೊಗಿದ್ರಲ್ಲ... ಅದೇನ ಇದು?
ಅದರ ಕೊಂಡಿ ಇಲ್ಲಿದೆ

ಅನಿಲ್ ರಮೇಶ್.

ಹೌದು. ಅನಿಲ್. ಸರಿಯಾಗಿ ಹೇಳಿದಿರಿ. ಈ ಸ್ನೊಕುಲ್ಮಿ ಜಲಪಾತದ ಬಗ್ಗೆ ಈಗಾಗಲೇ ಬರೆದಿದೀನಿ. ನೀವು ಕ್ಲಿಕ್ಕಿಸಿ ನೋಡಿ. ಇನ್ನೂ ಹಲವು ಚಿತ್ರಗಳನ್ನು ತೆಗೆದಿದ್ದೇನೆ. ಆಮೇಲೆ ಹಾಕುವೆ. ಧನ್ಯವಾದಗಳು. ಬಹಳ ದಟ್ಟವಾದ ಕಾಡಿದೆ. ಎತ್ತರ ತಗ್ಗು ಪ್ರದೇಶಗಳಿವೆ. ಚೆನ್ನಾಗಿದೆ.