ಅಮೆರಿಕನ್ ವಿಶ್ವವಿದ್ಯಾಲಯದ ಒಂದು ಟೆಲೆಸ್ಕೋಪ್ !

ಯೂ. ಎಮ್. ಸಿ ಯ ಭೌತಶಾಸ್ತ್ರದ ವಿಭಾಗದಲ್ಲಿರುವ ಈ ಟೆಲೆಸ್ಕೋಪ್ ವಿಜ್ಞಾನದಲ್ಲಿ ಆಸಕ್ತ ಸಾರ್ವಜನಿಕರಿಗೆ ವೀಕ್ಷಿಸಲು ಲಭ್ಯವಿದೆ. ೨೫ ವರ್ಷಗಳ ಹಿಂದೆ ಇದು ಕಾಲೇಜ್ ನ ಸಂಶೋಧನೆಗಳಲ್ಲಿ ಅತಿ-ಪ್ರಮುಖ ಪಾತ್ರವಹಿಸಿತ್ತು. ಕಾಲ ಬದಲಾದಂತೆ, ಇದಕ್ಕಿಂತ ಹೆಚ್ಚುಪಟ್ಟು ’ಮ್ಯಾಗ್ನಿಫಿಕೇಶನ್ ’ ಇರುವ ಪರಿಕರಗಳನ್ನುಳ್ಳ ಆಧುನಿಕ ಟೆಲೆಸ್ಕೋಪ್ ಬಂದಮೇಲೆ, ಇದನ್ನು ಸಾರ್ವಜನಿಕರಿಗೆ ತೋರಿಸಲು ಅನುಕೂಲಮಾಡಿಕೊಡಲಾಗಿದೆ.

-ಚಿತ್ರ-ವೆಂ.