’ ಟ್ವಿನ್ ಗ್ರೂವ್,’ ವಿದ್ಯುತ್ ತಯಾರಿಸುವ ಗಾಳಿಯಂತ್ರಗಳು !

ಇಲಿನಾಯ್ ನ ನಾರ್ಮಲ್, ಬ್ಲೂಮಿಂಗ್ಟನ್ ಕೃಷಿ-ವಲಯದಲ್ಲಿ ಎತ್ತರಕ್ಕೆ ನಿಂತು, ವಿದ್ಯುತ್ ಪೂರೈಕೆಯ ದಿಶೆಯಲ್ಲಿ ತಮ್ಮ ಅನುಪಮ ಯೋಗದಾನಮಾಡುತ್ತಿರುವ ವಿಂಡ್ ಮಿಲ್ ಗಳು ; ಇದೇ ಮಾದರಿಯನ್ನು ಅನುಸರಿಸಿ, ಅಮೆರಿಕದ ಹಲವಾರು ರಾಜ್ಯಗಳಲ್ಲಿ ವಿಂಡ್ ಮಿಲ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ !

ಯೂರೋಪ್ ಖಂಡದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ವಿಂಡ್ ಮಿಲ್ ಗಳಿವೆ. ಭಾರತದಲ್ಲೂ ಹಲವಾರು ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ವಿಂಡ್ ಮಿಲ್ ಗಳ ಸ್ಥಾಪನೆಯಾಗಿ, ಅವು ಸರಿಯಾಗಿ ಕೆಲಸಮಾಡುತ್ತಿವೆ.

ವೆಂ.