ಸಿಯಾಟಲ್ ಬಂತುನೋಡಿ, ಕೆಳ್ಗೆ ಕಾಣಿಸ್ತಿದೆಯಲ್ಲಾ , ಅದೇ ಸ್ಪೇಸ್ ನೀಡಲ್ !

-ವೆಂ.

ಪ್ರತಿಕ್ರಿಯೆಗಳು

ನೀವೊಬ್ರಪ್ಪ ; ಜಿಂದಾದಿಲ್ ಅಂತೀವ್ರಿ. ನಿಮ್ಮಂತೋರ್ಗೆ ! ಒಳ್ಳೇ ವಯಸ್ಸು. ಹಂಗೇಇರ್ಬೇಕ್ರಿ. ದೇವೃ ಒಳ್ಳೇದ್ ಮಾಡ್ಲಿ.
ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ಅಂಥದ್ದೇನು ಮಾಡಿದೆ ಸರ್ ನಾನು?

ಹೊಗಳಿ ಹೊನ್ನಶೂಲಕ್ಕೆ ಏರಿಸ್ತಿಲ್ಲ ತಾನೇ? ;)

ಇಂತಿ ನಿಮ್ಮ,
ಅನಿಲ್ ರಮೇಶ್.