ಇಂಗ್ಯಾಕ್ ಬಗ್ಗೋದು ಅಂತೀನಿ ? ತೆಲೆ-ಗಿಲೆ ನೆಟ್ಗೈತಾ ಎಂಗೆ, ಗೌರಮ್ಮಾರು ಪೋಟೋ ತೆಗಿತವ್ರಾ ? ಅಂಗೇಳಿ ಮತ್ತೆ !

ಪುಟ್ಟ ಗೌರಮ್ಮ, ’ ನಾನೂ ಫೋಟೋ ತೆಗಿತೀನಿ,’ ಅಂತ ಹಟಮಾಡಿದಾಗ, ನಾವು ಸರಿ ಅಂದ್ವಿ ; ಮತ್ತೆ ಬಗ್ಗಕ್ ಶುರುಮಾಡಿದ್ವಿ !

-ಅವ್ರೆ, ಅಲ್ ನಿಂತವ್ರಲ್ಲಾ ; ಅವ್ರೆ ಈ ಪೋಟೋ ತೆಗ್ದಿದ್ದು.

ಪ್ರತಿಕ್ರಿಯೆಗಳು

ಸಕ್ಕತಾಗಿದೆ ಗೌರಮ್ಮೋರು ತೆಗ್ದಿರೋ ಪೋಟೊ.

ಬಗ್ಗಿ ನೋಡಿ ಅಂಡ್ ಬ್ರದರ್ಸ್ ;) :D

ಇಂತಿ ನಿಮ್ಮ,
ಅನಿಲ್ ರಮೇಶ್.

ಅನಿಲ್,

ಈ ಉಡ್ಗೀನ ಒಗ್ಳಿ ಮಾತಾಡಾದು ಡೇಂಜರ್ರೇಯ ! ನಾನೇ ತೆಗೀತೀನಿ ಅಂತಾ ಏಳಿ, ಕ್ಯಾಮ್ರ ನಮ್ ಕೈಗೆ ಸಿಗ್ದಂಗಾದ್ರೇನ್ ಮಾಡೊ ಸಂದರ್ಬಗೋಳೇ ಎಚ್ಚು ; ಇದ್ನಂಗನಿಸಿದ್ದು. ಬ್ಯಾರೆಯೋರ್ ಏನ್ ಏಳ್ತಾರೆ ಅನ್ನೋದ್ರ್ ಮ್ಯಾಲೆ ನಿರ್ದರ್ಸಿ !

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.