ತೆಪ್ಪದಲ್ಲಿ... (ಹೊಗೆನೆಕಲ್)

ನಾವು ಬಿಳಿಗಿರಿ ರಂಗನಬೆಟ್ಟ, ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಕೈಗೊಂಡಿದ್ದಾಗ, ಮಲೆ ಮಹದೇಶ್ವರ ಬೆಟ್ಟದಿಂದ ಗೋಪಿನಾಥಂ (ವೀರಪ್ಪನ್ ಹುಟ್ಟೂರು) ಮೂಲಕ ಹೊಗೆನೆಕಲ್ ತಲುಪಿ ನದಿಯ ಮಾರ್ಗವಾಗಿ ಬೆಂಗಳೂರು ಚೆನ್ನೈ ರಾಹೆ ಮೂಲಕ ಬೆಂಗಳೂರಿಗೆ ತಲುಪಿದೆವು.

ಹೊಗೆನೆಕಲ್ ನಲ್ಲಿ ತೆಪ್ಪದ ಮೂಲಕ ಹೋಗುತ್ತಿದ್ದಾಗ ತೆಗೆದ ಚಿತ್ರ.

ಚಿತ್ರದಲ್ಲಿರುವವರು: ಬೈಕ್ ಮೇಲೆ ಕುಳಿತಿರುವವರು ನಿರಂಜನ್, ಟೋಪಿ ಹಾಕಿರುವವರು ರಾಘು, ಮತ್ತು ನಾನು.

ಚಿತ್ರ ತೆಗೆದವರು: ಪ್ರಶಾಂತ್.