ನಂ ಬಾಲ್ಕನಿ !

ವೆಂ.

ಪ್ರತಿಕ್ರಿಯೆಗಳು

ಐದ್ ನಿಮ್ಸದ್ ಕೆಳ್ಗೆ, ನಾನೇ ಅಲ್ ಕುಂತ್ಗಂಡು ಆ ಪುಸ್ತ್ಕ ಐತಲ್ಲಾ ಅದ್ನ್ ಓದ್ತಿದ್ದೆ. ಆಮೇಲೆ ಏನ್ ಉಚ್ ತೆಲೆಗೇರ್ತೋ ಆ ಸಿವ್ನಿಗೆ ಗೊತ್ತು. ನೀವೇ ಏಳಿ ಮತ್ತೆ, ಕುರ್ಚಿ ಮ್ಯಾಲೈತಲ್ಲ ಅದ್ಯಾರ್ ಪುಸ್ತ್ಕ ಅಂತಾವ ? ಕನ್ನಡದ್ ಉಚ್ಚು ಅಲ್ಲಿ ಇನ್ನೂ ಜಾಸ್ತಿ ಆಗ್ ಬಿಡ್ತು. ಮಯೂರ ಓದಿದ್ದೂ ಓದಿದ್ದೆ. ಕನ್ನಡದ್ ಏನಿದ್ರು, ಅದೇನ್ ಸವಿ ಕಾಣಕ್ ಅತ್ತು ಅಲ್ಲಿ. ಗೊತ್ತಾಗ್ ವಲ್ದೇ ? ಒಂತರ ಉಚ್ಚು. ಉಚ್ಚು ಕೇಳ್ಸ್ತಾ ?

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.