’ಪೀಯೂಷ್ ಮೆಹ್ತಾ,’ ನಮ್ಮ ವಿದೇಶಯಾತ್ರೆಯಸಮಯದ, ಪ್ರಥಮ ಮುಂಬೈನಗರದ ಗೆಳೆಯ !

ಪೀಯೂಷ್, ಒಬ್ಬ ಗುಜರಾತಿ ಯುವಕ. ಅಂದಮೇಲೆ ವ್ಯಾಪಾರಮಾಡ್ತಿದಾನಾ ? ಎಂದು ಕೇಳುವದರಲ್ಲಿ ಅರ್ಥವಿಲ್ಲ. ಹೊಸದಾಗಿ ಮದುವೆಯಾದ ಪೀಯೂಷ್ ತನ್ನ ಪತ್ನಿ, ಹಾಗೂ ಮಗು, ಪಿಂಕಿಯಜೊತೆಯಲ್ಲಿ ಕ್ಯಾಲಿಫೋರ್ನಿಯಕ್ಕೆ ಪ್ರಯಾಣಮಾಡುತ್ತಿದ್ದ. ನಾವಿದ್ದ ಊರಿನಲ್ಲೇ ಒಂದು ಪ್ರಖ್ಯಾತ ಜವಳಿಮಾಲ್ ನಲ್ಲಿ ಕೆಲಸಮಾಡುತ್ತಿದ್ದಾನೆ. ಹಿಂದಿನ ಸೀಟ್ ನಿಂದ ಪಿಂಕಿ ಆಗಾಗ ನಮ್ಮ ಗಮನ ಸೆಳೆಯುತ್ತಿದ್ದಳು. ಅವಳಜೊತೆ, ಹಿಂದಿಮಾತಾಡಿದ ಅನುಭವ ಇನ್ನೂ ನಮ್ಮ ಮನಸ್ಸಿನಲ್ಲಿ ಹಸಿರಾಗಿದೆ. ಎಲ್ಲಾ ಕನಸಿನಂತಿದೆ !

ಚಿತ್ರ-ಸರೋಜ.