ಪಾತರಗಿತ್ತಿ ಪಕ್ಕ...!

 

'ನನ್ನಿ ಸುನಿಲ' ನನ್ನ ಚಿಟ್ಟೆ ಕವನದ ಬಗ್ಗೆ ಕಾಮೆಂಟಿಸಿದಾಗ, ನಾನು ತೆಗೆದ ಒಂದು ಚಿಟ್ಟೆ ಚಿತ್ರ ಹಾಕಬೇಕೆನಿಸಿತು...

ಏನನಿಸಿತು ಅಂತ ಹೇಳಿ...

ನನ್ನ ಹಳೇ....ಆಟೋ ಫೋಕಸ್ ಕ್ಯಾಮರಾ (canon s330)ದಲ್ಲಿ ತೆಗೆದದ್ದು.

--ಶ್ರೀ

ಪ್ರತಿಕ್ರಿಯೆಗಳು

[quote]ತಾನೊಬ್ಬಳೇ ಪ್ರಯಾಸದಿಂದ ಪಯಣ ಬೆಳೆಸಿ ಕಲ್ಲುಗುಡ್ಡಗಳ ನಡುವೆ ಹೂವು ಹುಡುಕುತ್ತ ಹೊರಟಂತಿದೆ! [/quote]
ಹೊಟ್ಟೆ ಪಾಡು :)

ಚಿತ್ರ ಚೆನ್ನಾಗಿದೆ ಸಾರ್, Common Mormon ಅನ್ಸುತ್ತೆ

--
PaLa