ಭಗವತಿ ಪರಿಸರ ಶಿಬಿರ, ಕುದುರೆಮುಖ

ಪರಿಸರ ಶಿಬಿರದ ಬಳಿಯೇ ಇರುವ ಭದ್ರಾ ನದಿ...

ಪ್ರತಿಕ್ರಿಯೆಗಳು

ಹ್ಹ ಹ್ಹ :D

ಹೌದು,

ನನಗೆ ಈಜಾಡಲು ಬರುವುದಿಲ್ಲ. :( ಆದರೆ, ನೀರಿನಲ್ಲಿ ಸುಮಾರು ಅರ್ಧ ಘಂಟೆ ಕುಳಿತಿದ್ದೆ. :)
ಮಧ್ಯದಲ್ಲಿ ನೀರಿನ ಆಳ ಸುಮಾರು ಹದಿನಾರು ಅಡಿಗಳಿದೆಯಂತೆ. ಸ್ನೇಹಿತ ಶರತ್ ಜೊತೆಗೆ ನೀರಿನಲ್ಲಿ ಇಳಿದಿದ್ದೆ.

ಅಂದಹಾಗೆ, ಮುಂಜಾನೆ ನೀರಿನಲ್ಲಿ ಇಳಿದಿದ್ದಾಗ ನೀರು ಬೆಚ್ಚಗಿತ್ತು.

-ಅನಿಲ್.