ತಡಿಯಂಡಮೋಳು - ೨

ತಡಿಯಂಡಮೋಳು  - ಮುಂಜಾನೆ

ಪ್ರತಿಕ್ರಿಯೆಗಳು

ಅನಿಲ್,

ಪ್ರತಿಕ್ರಿಯಿಸಿದ್ದಕ್ಕೆ ನನ್ನಿ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ಸಮೀಪದ ಮುನ್ನೆಲೆ, ದೂರದ ಬೆಟ್ಟ, ಮಧ್ಯದಲ್ಲಿ ತೇಲುವ ಮೋಡ, ಬಹಳ ಚೆನ್ನಾಗಿದೆ.. ಡಿಸೆಂಬರ್ ೬, ೭,೮ ಕ್ಕೆ ಹೋದಂಗೆ ಇದೆ?

--
PaLa

ಪ್ರತಿಕ್ರಿಯೆಗೆ ನನ್ನಿ.

ನೀವು ಹೇಳಿದ್ದು ಸರಿ. ಡಿಸೆಂಬರ್ ೬-೭ ಕ್ಕೆ ಹೋಗಿದ್ವಿ. ಬೆಟ್ಟದ ಮೇಲೆ ರಾತ್ರಿ ಟೆಂಟ್ ಹಾಕಿ ಉಳಿದದ್ದು ನಾವು ಮೂರೇ ಜನ. ಪ್ರಶಾಂತ ವಾತವರಣ ಅದ್ಭುತವಾಗಿತ್ತು. ನೀವು ಹೇಗೆ ಸರಿಯಾಗಿ ಹೇಳಿದ್ರಿ? ಹಿಂದಿನ ವಾರ ಹೋಗಿದ್ರ?
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ಮನೆಯಲ್ಲಿ ಇಂಟರ್ನೆಟ್ ಇಲ್ಲ. ಆಫೀಸ್ನಲ್ಲಿ ಫೋಟೋ ಸೈಟ್ ಗಳು ಬ್ಲಾಕ್ ಮಾಡಿದಾರೆ. ಹಾಗಾಗಿ ನಾನು ಅಪ್ಲೋಡ್ ಮಾಡೋದು ಕಡಿಮೆ. ಬ್ರೌಸಿಂಗ್ ಸೆಂಟರ್ ಗೆ ಹೋದಾಗ ೧೦-೧೫ ಫೋಟೋಗಳನ್ನ ಮೇಲ್ ಮಾಡ್ಕೊತೀನಿ ಅಷ್ಟೆ.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ವಾವ್...ಮುಂಜಾನೆಯ ಮಂಜಿನ ಮೋಡಗಳ ಜೊತೆ...ಆಕಾಶದ ನೀಲಿ ಬಣ್ಣ ಮಾತ್ರ...ಸಕತ್ ವಿನಯ್ :)
-ಸವಿತ