ತಡಿಯಂಡಮೋಳು - ೫

ತಡಿಯಂಡಮೋಳು ಮುಂಜಾನೆ. ನನ್ನ ಗೆಳೆಯ ಅರ್ಜುನ್ ತೆಗೆದ ಪನೋರಮ ನೋಟ

ಪ್ರತಿಕ್ರಿಯೆಗಳು

ತಡಿಯಂಡಮೋಳು??? ಇದು ಸ್ಥಳದ ಹೆಸರಾ? [ನನಗೆ ಗೊತ್ತಿಲ್ಲ ಅದಕ್ಕೇ ಕೇಳ್ತಿದಿನಿ....] ಎಲ್ಲಿದೆ ಇದು... ಹೇಗೆ ಹೋಗೋದು ಅಲ್ಲಿಗೆ? ಹೆಚ್ಚಿನ ವಿವರ ತಿಳಿಸಿ.....

ವಿನಾಯಕ ಮುತಾಲಿಕ ದೇಸಾಯಿ

ತಡಿಯಂಡಮೋಳು ಇದು ಮಡಿಕೇರಿಯ ಅತೀ ಎತ್ತರದ ಬೆಟ್ಟ. ಕರ್ನಾಟಕದಲ್ಲಿ ೨ ಅತೀ ಎತ್ತರದ್ದು ಅಂತ ಯಾರೋ ಹೇಳಿದ್ದ ಕೇಳಿದ ನೆನಪು. ಮಡಿಕೇರಿಯಿಂದ ಸುಮಾರು ೫೦ km ದೂರದಲ್ಲಿದೆ. ಬೆಂಗಳೂರು --> ನಾಪೋಕ್ಲು (ಸಾಕಷ್ಟು ನೇರ ಬಸ್ ಗಳಿವೆ) --> ಬೆಳಿಗ್ಗೆ ೫.೪೫ರಿಂದ ಗಂಟೆಗೊಂದರಂತೆ ಬಸ್ ಇದೆ) ಕಕ್ಕಬೆಯಿಂದ ೧-೨ km ಮುಂದೆ --> ನಾಲ್ಕುನಾಡು ಅರಮನೆ (ಬಸ್ ಇಳಿದ ಮೇಲೆ ೨-೩ km) --> ತಡಿಯಂಡಮೋಳು (ಅರಮನೆಯಿಂದ ೨ km ಟಾರ್ ರಸ್ತೆ ಇದೆ. ಆಮೇಲೆ ಸ್ವಲ್ಪ ದೂರ ಜೀಪ್ನಲ್ಲಿ ಹೋಗಬಹುದಾದ ಮಾರ್ಗ. ಅಲ್ಲಿಂದ ೪ km ಚಾರಣ)

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ತಡಿಯಂಡಮೋಳು??? ಇದು ಸ್ಥಳದ ಹೆಸರಾ? [ನನಗೆ ಗೊತ್ತಿಲ್ಲ ಅದಕ್ಕೇ ಕೇಳ್ತಿದಿನಿ....] ಎಲ್ಲಿದೆ ಇದು... ಹೇಗೆ ಹೋಗೋದು ಅಲ್ಲಿಗೆ? ಹೆಚ್ಚಿನ ವಿವರ ತಿಳಿಸಿ.....

ವಿನಾಯಕ ಮುತಾಲಿಕ ದೇಸಾಯಿ