ಪ್ರಶಾಂತಸಾಗರದಲ್ಲಿ ಒಂದು, ನೌಕೆ !

-ಚಿತ್ರ. ವೆಂ

ಪ್ರತಿಕ್ರಿಯೆಗಳು

ನಾವು ಸ್ಯಾನ್ ಫ್ರಾನ್ಸಿಸ್ಕೊ ನಗರದ ಫೆರ್ರೀ ಸರ್ವೀಸ್ ನಲ್ಲಿ ’ದ ಗ್ರೇಟ್ ಗೋಲ್ಡನ್ ಬ್ರಿಡ್ಜ್.’ ನೋಡಲು ಧಾವಿಸುತ್ತಿದ್ದಾಗ, ನಮ್ಮ ಬದಿಯಲ್ಲಿ ಹಲವಾರು ನೌಕೆಗಳು ಮಂದಗತಿಯಲ್ಲಿ ಸಾಗುತ್ತಿದ್ದವು. ಅದರಲ್ಲಿ ಇದೂ ಒಂದು. ಮುಖ್ಯವಾದದ್ದೇನೂ ಅಲ್ಲ ಅಂತ ಈ ಮಂದಮತಿ ಹೇಳಿದರೆ, ಒಪ್ಪಿಕೊಳ್ಳುವಿರಾ ?

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ಮಾತು ಅಂದ್ರೆ, ಅದಪ್ಪಾ... ನಾನು ನನ್ನ ಘನತೆಯನ್ನು ಉಳಿಸಿಕೊಳ್ಳಬೇಕಲ್ಲವೇ...? . ಅದು ಯಾವ ಯಾನ, ನನಗೆ ತಿಳಿಯದು. ಅಂತಹ ಹಲವಾರು ಬೋಟ್ಗಳು, ಅನಂತ ಸಾಗರದಲ್ಲಿ ತೇಲುತ್ತಿರುತ್ತವೆ. ವಿವರ ಗೊತ್ತಿಲ್ಲ.

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.