ಗಲ್ಫ ರೋಡಿನಲ್ಲಿರೋ ಮಸೀದಿ-ಕುವೈತ್

ಈ ಮಸೀದಿಯನ್ನು ಮೋದಲು ನೋಡಿದಾಗ ಪಗೋಡಾ ಎಂದು ಭಾವಿಸಿದ್ದೆ, ಈ ರೀತಿಯ ಪಿರ್ಯಾಮಿಡ್ಡುಗಳಾಕಾರದ ಮೆಟ್ಟಿಲಿನಿಂದ ಕೋಡಿದ ವಾಸ್ತು-ವಿನ್ಯಾಸ ಅಪರೂಪವೆನಿಸಿತು, ನೀಮಗೂ ಇರಲಿ ಎಂದು ಇಲ್ಲಿ ಅಂಟಿಸಿದ್ದೇನೆ.
ಇದು ಕುವೈತನ, ಸಾಲ್ಮೀಯಾ ಪ್ರದೇಶದಲ್ಲಿ, ಸೈಂಟಿಫಿಕ್ ಸೆಂಟರ್ ಸಮೀಪದಲ್ಲಿದೆ.

Taxonomy upgrade extras: