ಪಾಪಿಕೊಂಡಲೂ-ಗೋದಾವರಿ ನದಿಯ ವಿಹಂಗಮ ನೋಟ

ಪ್ರತಿಕ್ರಿಯೆಗಳು

ದನ್ಯವಾದಗಳೂ ನಂದಕುಮರ್ ರವರೆ,

ಪಾಪಿಕೊಂಡಲೂ, ಅಂದ್ರ ದಲ್ಲಿರುವ ರಾಜಮಂಡ್ರಿ ಎಂಬ ಊರಿನ ಹತ್ತಿರ ಬರುತ್ತದೆ...

ಬೋಟ್ ನಲ್ಲಿ ಪ್ರಯಾಣ ಮಾಡಬೇಕು..ಮದ್ಯ ನದಿ, ಸುತ್ತಮುತ್ತಲೂ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲೂಗಳು..

ನಿಜವಾಗಿಯೂ ಅದ್ಭುತ ಜಾಗೆ...

ದುರಾದ್ರಷ್ಟವೆಂದರೆ ಇನ್ನು ಕೆಲವೆ ತಿಂಗಳುಗಳಲ್ಲಿ ಇ ನೈಸರ್ಗಿಕ ಸೌಂದರ್ಯ ಎಲ್ಲಾ ಹಾಳಾಗಲಿದೆ...(ಪೊಲಾವರಂ ಎಂಬ ನಿರಾವರಿ ಪ್ರೊಜೆಕ್ತಿಂದಾ ಎಲ್ಲಾ ಬೆಟ್ಟಗಳೂ ಮುಚ್ಚಿ ಹೊಗಲಿವೆ.....).... Sacrifice of nature for so called human development