ಜೋಗ ವೈಭವ - ೩

ಪ್ರತಿಕ್ರಿಯೆಗಳು

ಮಾನವ್ನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ?

ಸಾಯೊತನ್ಕ್ ಸಂಸಾರ್ದೊಳ್ಗೆ ಗಂಡಾ ಗುಗುಂಡಿ.

........... ಜೋಗಾದ್ ಗುಂಡಿ !

-ಮಲ್ಲಪ್ಪನವರ ಅನಿಸಿಕೆಗಳಿಗೆ ಮೂರ್ತರೂಪು ಕೊಟ್ಟಿದೆ, ನಿಮ್ಮ ಕ್ಯಾಮರ ಕಣ್ಣು !

ಯಾಕೆ ನಮ್ಮ ಸರ್. ಎಮ್. ವಿ ರವರ ಕವಿ ಹೃದಯದ ಒಂದು ಸಾಲು ಅವರ ಸುಪ್ತ ಹೃದಯದಿಂದ ಹೊರಹೊಮ್ಮಲಿಲ್ಲ ? ಆಗಿದ್ದರೂ ದಾಖಲೆಯಾಗಿರದೆ ಇರಬಹುದು.
ದಾರ್ಶನಿಕ, ಅಪಾರ ದೇಶಪ್ರೇಮಿ, ಶ್ರದ್ಧಾಳು, ಕಾರ್ಯನಿಷ್ಥ, ಮೈಸೂರಿನ ಸಂಪತ್ತನ್ನು ಹುಡುಕಿತೋರಿಸಿಕೊಟ್ಟು ತಮ್ಮ ಅಮೋಘ ಕಾಣಿಕೆ ನೀಡಿದ ನಮ್ಮ ಕನ್ನಡಾಂಬೆಯ ಸುಪುತ್ರನಿಗೆ ಸಾಸ್ಟಾಂಗ ಪ್ರಣಾಮಗಳು.