ಕೃಷ್ಣ ಅಲ್ಲಾಹ್ ತೇರೆ ನಾಮ್........ವಾಹ್

ಕೃಷ್ಣ ಅಲ್ಲಾಹ್ ತೇರೆ ನಾಮ್........ವಾಹ್
ಇಂದು ಕನ್ನಡಪ್ರಭದಲ್ಲಿ ಪ್ರಕಟವಾದ ಸುದ್ದಿ. 
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಟನಾದಲ್ಲಿ ಏರ್ಪಡಿಸಿದ್ದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತನ್ನ ಕಂದಮ್ಮ ನಿಗೆ ವೇಷ ತೊಡಿಸಿ ಕರೆದೊಯ್ಯುವ ಮೂಲಕ ಸೌಹಾರ್ದತೆ ಮೆರೆದ ಮುಸ್ಲಿಂ ಮಹಿಳೆ.
ಕೃಪೆ :- ಕನ್ನಡಪ್ರಭ-೨.೯.೨೦೧೦
--
ರಂಗನಾಥ

--ರಂಗನಾಥ