ದುರ್ಗದ ಸೂರ್ಯಾಸ್ತಮಾನ

ಸಹಜವಾಗಿ ಎಲ್ಲರಿಗೂ ಸಮುದ್ರದಲ್ಲಿ ಮುಳುಗುವ ಸೂರ್ಯನ ನೋಡುವ ಕುತೂಹಲ ಮತ್ತು ಆಸಕ್ತಿ, ಆದರೆ ಚಿತ್ರದುರ್ಗದ ಕಲ್ಲು-ಕೋಟೆಯ ಹಿಂದೆ ಜಾರಿಹೋಗುವ ಸೂರ್ಯ ಆಕಸ್ಮಿಕವಾಗಿ ನನ್ನ (ಕ್ಯಾಮೆರಾ) ಕಣ್ಣಿಗೆ ಕಂಡದ್ದು ಹೀಗೆ. ಆನಂದಿಸಿSmile......

ಚಿತ್ರದ ಗುಣಮಟ್ಟದ ಬಗ್ಗೆ ಸಲಹೆಗಳಿಗೆ ಸ್ವಾಗತ.

-ಜೈ ಕರ್ನಾಟಕ