ಧುಮ್ಮಿಕ್ಕುವ ಮಾಗೋಡು

ಮಾಗೋಡು ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ದಿ೦ದ ~25 km ದೂರದಲ್ಲಿದೆ. ಎರಡು ಹ೦ತದಲ್ಲಿ ಧುಮುಕುವ ಬೇಡ್ತಿ ನದಿ ಇಲ್ಲಿ ಮನಮೋಹಕ ಜಲಪಾತವನ್ನು ಸೃಸ್ಟಿಸಿದೆ.

ಪ್ರತಿಕ್ರಿಯೆಗಳು

ವಾವ್ ...ತುಂಬ ಚೆನ್ನಾಗಿದೆ. ನಾನು ನೋಡಿದಾಗ ಇಷ್ಟು ನೀರಿರಲಿಲ್ಲ.  ನೀವು ಅದೃಷ್ಟಶಾಲಿಗಳು!!!

ಹೌದು, ಎರಡು ಹಂತದಲ್ಲಿ ಧುಮುಕುವ ಮಾಗೋಡು, ಇದೇ ಇದರ ವೈಶಿಷ್ಟ್ಯ ಎನ್ನಬಹುದು. ಈ ಎರಡು ಹಂತದ ಮಧ್ಯೆ ಒಂದು ತೊಟ್ಟಿ ತರಹ ನಿರ್ಮಾಣವಾಗಿರುವುದು ಇನ್ನೊಂದು ಸೋಜಿಗ.

----

-ಜೈ ಕರ್ನಾಟಕ