ಹೊಗ್ಗೇನಕಲ್ ಬಳಿಯ ನಿಸರ್ಗದ ರಮಣೀಯ ದೃಶ್ಯ. ಕಾಡಿನ ಕೆರೆಯಲ್ಲಿ ಕುತ್ತಿಗೆ ಮಟ್ಟದ ಸ್ನಾನ !

*
ಬೆಂಗಳೂರಿನ ಬಳಿಯ ಹೊಗ್ಗೇನಹಳ್ಳಿಯ ಬಳಿ, ನಿಸರ್ಗದ ರಮ್ಯ ವಾತಾವರಣದಲ್ಲಿ ಅಲ್ಲಿನ ಕಾಡಿನ ಕೆರೆಯಲ್ಲಿ ಕುತ್ತಿಗೆ ಮಟ್ಟದ ಸ್ನಾನ- ಅದೇನು ಹಿತ ಕೊಡುತ್ತದೆ ?

ಅನುಭವಿಸಿದವರಿಗೆ ಮಾತ್ರ ಗೊತ್ತು.

ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಭೇಟಿಕೊಟ್ಟಾಗ ಆಗುವ ಆನಂದ ಅವರ್ಣನೀಯ ; ಅದರಲ್ಲೂ ಸಮಾನ ವಯಸ್ಸಿನ, ಸಮಾನ ಮನೋಧರ್ಮದ ಓರಿಗೆಯವರಿದ್ದರಂತೂ ಸರಿಹೋಯಿತು.

ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆಯೇ ಸರಿ. ! ಏನಂತೀರಿ ?

*ಸ್ವಂತ ಫೋಟೋ ಆಲ್ಬಮ್ ನಿಂದ.