ಜೋಗದ ಸಿರಿಯ ಕೆಳಗೆ ಹೋದಾಗ...

ಜೋಗದ ನೀರಿನ ಹರಿವು ಕಡಿಮೆ ಇದ್ದಾಗ ಅದರ ತಳಕ್ಕೆ ಹೋಗುವುದು ಅಪಾಯಕರವಲ್ಲ ಅನ್ಕೊಂಡು ಕೆಳಗೆ ಹೋದಾಗ ಕ್ಲಿಕ್ಕಿಸಿದ್ದು. ಕೆಳಗೆ ಹೋಗುತ್ತಿದ್ದಂತೆ ಜೋಗದ ದೈತ್ಯ ಎತ್ತರದ ಮುಂದೆ ನಮ್ಮ(ನನ್ನ) ಸಣ್ಣತನದ ಅರಿವಾಗ್ತಾ ಹೋಗುವುದು ಸಹಜ.

ಪ್ರತಿಕ್ರಿಯೆಗಳು

ನಿಮ್ಮ ಸಾಹಸ ಮೆಚ್ಚತಕ್ಕದೆ.. ಮುಂದಿನ ಬಾರಿ ಈ ತರಹದ ಸಾಹಸ ಮಾಡಬೇಡಿ, ಅದೂ 'ಅಪಾಯಕಾರಿ' ಎಂದೆನ್ನ ಭಾವನೆ.. ಚಿತ್ರ ಸೊಗಸಾಗಿದೆ.. ಅದರ ಮುಂದೆ ನಾವೆಸ್ಟು ಸಣ್ಣವರು ನಿಜ..