ನಮ್ಮ ದೊಡ್ಡಪ್ಪನ ಮನೆ

ಮಲೆನಾಡಿನ ಮಧ್ಯದಲ್ಲಿರುವ ನಾಗರಕೊಡಿಗೆಯಲ್ಲಿರುವ ನಮ್ಮ ದೊಡ್ಡಪ್ಪನ ಮನೆ, ಪಕ್ಕದ ಗುಡ್ಡದ ಮೇಲಿಂದ ತೆಗೆದ ಚಿತ್ರ.

ಪ್ರತಿಕ್ರಿಯೆಗಳು

ಸೂಕ್ಷ್ಮ ವ್ಯತ್ಯಾಸವಿದೆ. ವೆಂಕಟೇಶ್‌ ರವರು ಬಹು ಚೆನ್ನ ಎಂದಿದ್ದು ನೋಡುವ ಕ್ರಿಯೆಯನ್ನು. ನೀವು ಹೇಳುತ್ತಿರುವುದು ಮನೆಯೇ ಚೆನ್ನ ಎಂದು! :)

ಗಿರೀಶ್ ಕಾಸರವಳ್ಳಿಯವರ "ನಾಯಿ ನೆರಳು" ಚಿತ್ರದಲ್ಲಿ ಇಂತಹ ಮನೆಯ ಇಂತಹದೇ ದೃಶ್ಯವಿದೆ!