ಅಳಿವಿನಂಚಿನಲ್ಲಿ ಹುಡುಕಾಟ

ದಿನಾಂಕ 25-08-2012ರಂದು ಕಮ್ಮರಡಿಯ ವೇದಮಂದಿರದಲ್ಲಿ ನಮ್ ಹಳ್ಳಿಧೇಟ್ರು ಹಾಲ್ಮತ್ತೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ, ವಿಶ್ವತೀರ್ಥ ಟ್ರಸ್ಟ್ ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ  ಅಳಿವಿನಂಚಿನಲ್ಲಿ ಹುಡುಕಾಟ ಎಂಬ ಶೀರ್ಷಿಕೆಯಡಿಯಲ್ಲಿ ಮಲೆನಾಡಿನ ಕಾಡು ಹಣ್ಣು ಹೂವುಗಳ (ಛಾಯಾಗ್ರಹಣ ದೇವರು ಆರ್ ಭಟ್ ಕಲಗಾರು) ಪಕ್ಷಿಗಳ (ಛಾಯಾಗ್ರಹಣ ಚಿರಂತನ ವಾಸಿಷ್ಟ ತಲವಾಟ) ಛಾಯಾಚಿತ್ರಗಳ ಪ್ರದರ್ಶನ ಆಯೋಚಿಸಲಾಗಿತ್ತು.