ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಮುಂಭಾಗ. ಸಿಂಹಗಳ ಕೆತ್ತನೆ ಸೊಗಸಾಗಿದೆ .

ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ಮಂದಿರದ ಮುಂಭಾಗದಲ್ಲಿ ಕೆತ್ತಿ ನಿಲ್ಲಿಸಿರುವ ಎರಡು ಸಿಂಹಗಳು. ಈ ಚಿತ್ರ ನಮ್ಮ ಗೆಳೆಯ ಸುನಿಲರ ಚಿತ್ರಕ್ಕೆ ಸ್ವಲ್ಪ ಅನುಮೋದಕವಾಗಿದೆ. ಸಿಂಹಗಳ ಕೆತ್ತನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇಲ್ಲಿ ನಾವು ಕಾಣಬಹುದು. ಮೇಲಾಗಿ ಇವುಗಳು ಇತ್ತೀಚೆಗೆ ಕಟ್ಟಲಾದ ದೇವಸ್ಥಾನಗಳು. ಸೀಮೆಂಟ್ , ಮತ್ತು ಕಲ್ಲುಗಳು ಸಮಯೋಚಿತವಾಗಿ ಉಪಯೋಗಿಸಲ್ಪಟ್ಟಿರಬಹುದೇ ?
ಎಕೆಂದರೆ ಇದನ್ನು ನಾನು ನೋಡಿಲ್ಲ.

-ನಮ್ಮ ಮನೆಯ ಖಾಸಗಿ ಫೋಟೋ ಆಲ್ಬಮ್ ನಿಂದ.