ಸೀಲ್ ಗಳೋ ಸೀಲ್ ಗಳು !

ಸಾನ್ ಫ್ರಾನ್ಸಿಸ್ಕೊ ನಗರದ ಬಂದರಿನ, ಕಡಲಿನ ತೀರದಲ್ಲಿ ಸೀಲ್ ಗಳೋ ಸೀಲ್ ಗಳು ! ಅಲ್ಲಿನ ನಗರ ಪರ್ಯಟಕರಿಗೆ ಇದು ಮೊಜಿನ ನೋಟ.

-ನಮ್ಮ ಮನೆಯ ’ಫೋಟೋ ಆಲ್ಬಮ್” ನಿಂದ

ಪ್ರತಿಕ್ರಿಯೆಗಳು

ಸ್ತಾನ್ ಫ್ರಾನ್ಸಿಸ್ಕೋ ನಲ್ಲಿ ಕಾಣಬರುವ ಈ ಪ್ರಾಣಿಗಳು, ಸೀಲ್ ಗಳನ್ನು ಹೋಲುವ ಸೀ ಲಯನ್‍ಗಳು.
ಇದಕ್ಕೆ ಕನ್ನಡದಲ್ಲಿ ಹೊಸ ಪದ ಕಂಡುಹಿಡೀಬೇಕು :) , ನೀರು ನಾಯಿ, ನೀರು ಕುದುರೆ, ನೀರು ಕಾಗೆ ತರಹ, ನೀರು ಸಿಂಹ ಎನ್ನಬಹುದೇ?

-ಹಂಸಾನಂದಿ