ಸಮಯ ಸಂಜೆ 8:45 - ಮಿಷೆಲ್ ಸ್ಟಟ್ ಎಂಬ ಚಿಕ್ಕ ಊರಿನ ಮನಮೋಹಕ ನೋಟ..

ಇಲ್ಲಿ ಕಾಣುತ್ತಿರುವುದು ಜರ್ಮನಿಯ ಮಿಷೆಲ್ ಸ್ಟಟ್ ಎಂಬ ನಾನಿರುವ ಚಿಕ್ಕ ಊರಿನ ಮನಮೋಹಕ ನೋಟ..
ಇದನ್ನು ನನ್ನ ಎತ್ತರದ ಮನೆಯ ಕಿಟಕಿಯಿಂದ ತೆಗೆದದ್ದು. ಇದನ್ನು ತೆಗೆದಾಗ ಸಾಯಂಕಾಲ 8:45.
ಬೇಸಿಗೆಯಲ್ಲಿ ಇಲ್ಲಿ ಸಂಜೆ 9:00 ಆದರು ನೇಸರ ತನ್ನ ಬೆಳಕನ್ನು ಚೆಲ್ಲುತ್ತಿರುತ್ತಾನೆ.
ದೂರದಲಿ ಕಾಣುತ್ತಿರುವುದು ಓಡೆನ್ವಾಲ್ಡ ಎನ್ನುವ ಚಿಕ್ಕ ಬೆಟ್ಟ.

ಇದನ್ನು ತೆಗೆದಾಗ ನನ್ನ ಕ್ಯಾಮರಾದಲ್ಲಿ ಯಾವ ಸೆಟ್ಟಿಂಗ್ಸ್ ಮಾಡಿದ್ದೆ ಅನ್ನೋದು ಗೊತ್ತಿಲ್ಲ.

ಪ್ರತಿಕ್ರಿಯೆಗಳು