ತೂಗ್ತಲೆ ಗಣಪತಿ ದೇವಸ್ಥಾನ, ಹೊಳಲ್ಕೆರೆ.

ಹೊಳಲ್ಕೆರೆಯ ತೂಗು ತಲೆ ಗಣಪತಿ ದೇವಸ್ಥಾನಕ್ಕೆ ಭಕ್ತರು ಗುಡಿಯನ್ನು ಕಟ್ಟಿಸಿದ್ದಾರೆ. ಈಗ ಅಲ್ಲಿ ದಿನಪೂರ್ತಿ ಒಬ್ಬ ಅರ್ಚಕರು ಇದ್ದಾರೆ. ಹತ್ತಿರದಲ್ಲೇ ಒಂದು ಛತ್ರ ಈಗ ತಯಾರಾಗಿದೆ. ಭಕ್ತ-ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಪರೀಕ್ಷೆ ಪಲಿತಾಂಷಗಳು ಬರುತ್ತಿವೆ. ಅದರಿಂದ ಎಲ್ಲಾ ದೇವಸ್ಥಾನಗಳಲ್ಲೂ ಜನಸಂದಣಿ ಹೆಚ್ಚು. ವಿದ್ಯಾಧಿಪತಿಯಾದ ಸಿದ್ಧಿವಿನಾಯಕನು, ಭಕ್ತಜನರ ಇಷ್ಟಾರ್ಥಗಳನ್ನು ನೆರೆವೇರಿಸುತ್ತಾನೆ. ನೀವೂ ಬನ್ನಿ ; ಸ್ವಾಮಿಯ ಸನ್ನಿಧಾನಕ್ಕೆ !

ಗಣಪತಿಯಿಂದಾಗಿ ಹೊಳಲ್ಕೆರೆ ಬಹಳ ಪ್ರಸಿದ್ಧಿಗೆ ಬಂದಿದೆ.