ಮೈಸೂರು ಅರಮನೆ ನನ್ನ ಮೂರನೆ ಕಣ್ಣಲ್ಲಿ...

ಮೈಸೂರಿನ ಅರಮನೆಯ ಸೊಬಗು, ಭವ್ಯತೆ ಎಲ್ಲರ ಮನ ಸೆಳೆಯುತ್ತದೆ ಎಂಬುವುದರಲ್ಲಿ ಸಂಶಯವೇ ಇಲ್ಲ...

ಪ್ರತಿಕ್ರಿಯೆಗಳು

ಧನ್ಯವಾದಗಳು ಮಾಯ್ಸಣ್ಣವ್ರಿಗೆ ಮತ್ಥು ವೈಭವ ಅಣ್ಣಾವ್ರಿಗೆ!!

ನಾನು ಫೋಟೋ ಹಾಕಿ ಎರಡು ದಿನವಾದ್ರು ಪ್ರತಿಕ್ರಿಯೆ ಬರದಿದ್ದಾಗ, ಸಂಪದದ ಮಿತ್ರರಿಗೆ ಹಿಡಿಸಲಿಲ್ಲವೇನೋ ಎಂದು ಎಣಿಸಿದ್ದೆ...ಈಗ್ ಸ್ವಲ್ಪ ಸಮಾಧಾನ ;)