ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ...

ಪ್ರತಿಕ್ರಿಯೆಗಳು

ಅದೇ ಜೀವನದ ಸತ್ಯವಲ್ಲವೆ. ಒಲವು, ಪ್ರೀತಿ, ಪ್ರೇಮಗಳು ಕೊನೆಗೊಳ್ಳುವುದು ಆ ಪ್ರೀತಿಯ ಲೇಪನದಿಂದಲೇ.
ನಾಚಿಕೆ, ಇದ್ದರೆ ಅದು ಇನ್ನೂ ಮಧುರತೆಯನ್ನು ನೀಡುವುದರಲ್ಲಿ ಸಂಶಯವಿಲ್ಲ !

ಈ ಪ್ರತಿದಿನ ಕಾರ್ಯಕ್ರಮ ತಪ್ಪದೆ ಯುಗ-ಯುಗಾಂತರಗಳಿಂದ ನಡೆದಿದೆಯಲ್ಲ. ಇಂದಿಗೂ ಅದರ ನವಿರಾದ ಭಾವನೆಗಳು ಎಲ್ಲ ರಸಿಕರನ್ನೂ ಕಾಡುತ್ತವೆ. ಅಲ್ಲವೆ ?