ದಿಲ್ಲಿಯ ಜಂತರ್ ಮಂತರ್ !

ಜಂತರ್ ಮಂತರ್ ನಲ್ಲಿ ಖಗೋಳಶಾಸ್ತ್ರದ ನಿಯಮಗಳನ್ನು ಅನುಕರಿಸಿಯೇ, ಹಲವು ನಮೂನೆಗಳನ್ನು ನಮ್ಮದೇಶದ ಜಾಣರು, ತಮ್ಮದೇ ಆದ ರೀತಿಯಲ್ಲಿ ಯಂತ್ರಗಳನ್ನು ರಚಿಸಿದ್ದಾರೆ. ಅವುಗಳ ಸಹಾಯದಿಂದ ಹೊತ್ತು ಅಳೆಯುವುದು, ದಿನದ ಹಲವು ವೇಳೆಗಳಲ್ಲಿ, ಸೂರ್ಯನ ಚಲನೆ ಮತ್ತು ಬೆಳಕಿನ ಸಂಬಂಧಗಳನ್ನು ಸರಿಯಾಗಿ ಅರಿಯಲು ಸಹಾಯವಾಗುತ್ತದೆ. ಅವುಗಳನ್ನು ನಾವು ಜಯಪುರ ಹಾಗೂ ದೆಹಲಿಯಲ್ಲಿ ಕಾಣಬಹುದು.

-ಮನೆ ಆಲ್ಬಮ್