ಪುಸ್ತಕ ವಿಮರ್ಶೆ ಚಿತ್ರಗಳು

ಸಿ ಎನ್ ಮಂಜಪ್ಪ

"ಆಡಳಿತದಲ್ಲಿ ಕನ್ನಡ" ಈ ಕೂಗು ಬಹಳ ಕಾಲದಿಂದಲೂ ಇದೆ. ಆದರೆ ಅದಕ್ಕೆ ಬೇಕಾದ ತಯಾರಿಯ ಬಗ್ಗೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೆ. ಇಂಗ್ಲಿಷಿನ ಬುನಾದಿಯ ಮೇಲೆ ಕನ್ನಡದರಮನೆ ಕಟ್ಟಲು ಸಾಧ್ಯವೇ? ಕನ್ನಡ ಕಲಿಕೆ ಇಲ್ಲದೆ ಕನ್ನಡದಾಡಳಿತ ಎಂತು?

ಭಳಾರೆ ವಿಚಿತ್ರಂ (ಕಥಾಸಂಕಲನ)

ಭಳಾರೆ ವಿಚಿತ್ರಂ (ಕಥಾಸಂಕಲನ) ಕಥೆಗಾರ: ಕುಂ. ವೀರಭದ್ರಪ್ಪ ಪ್ರಕಾಶಕರು: ಮನೋಹರ ಗ್ರಂಥಮಾಲಾ, ಲಕ್ಷ್ಮೀ ಭವನ, ಸುಭಾಷ್ ರಸ್ತೆ, ಧಾರವಾಡ- 580 001 ಮೊದಲ ಮುದ್ರಣ: 2002, ಪುಟಗಳು: viii+182 ಬೆಲೆ: 120 ರೂಪಾಯಿಗಳು
Subscribe to ಪುಸ್ತಕ ವಿಮರ್ಶೆ ಚಿತ್ರಗಳು