ಲಲಿತ ಪ್ರಬಂಧ, ಹಾಸ್ಯ - ಚಿತ್ರಗಳು

ಪಾರಿವಾಳದ ಕುಟುಂಬ ಯೋಜನೆ!

ಅಂದು ರತಿ ಸುಖದಲಿ ನನ್ನನ್ನೇ ನಾನು ಮರೆತೆ,
ಮೊಟ್ಟೆಗಳು ಈಚೆಗೆ ಬಂದಾಗಲಷ್ಟೇ ನಾ ಅರಿತೆ;

ದೇಶದ ಉದ್ದಗಲಕ್ಕೂ ಇಂದು ಒಂದೇ ಘೋಷಣೆ,
ಸಂಸಾರ ಚಿಕ್ಕದಾದರಷ್ಟೇ ಸಾಧ್ಯ ಅದರ ಪೋಷಣೆ;

ನಿಮ್ಮನ್ನು ಉಳಿಸಿ ಬೆಳೆಸುವುದು ನನಗಿಂದು ಕಷ್ಟ,
ಅದಕ್ಕೇ ಈ ನಿರ್ಧಾರ, ಇಲ್ಲದೇ ಇದ್ದರೂ ನನಗಿಷ್ಟ;

ನಿಮ್ಮಿಬ್ಬರಲಿ ಒಬ್ಬರಿಗಷ್ಟೇ ನೀಡುವೆನು ಜೀವದಾನ,

ಅಸಲಿ ತಂತ್ರಾಂಶ ತಂತ್ರಜ್ಞ

ಈ ಚಿತ್ರವನ್ನೊಮ್ಮೆ ನೋಡಿ. ವಿಂಚೆ(ವಿದ್ಯುನ್ಮಾನ ಅಂಚೆ)ಯಲ್ಲಿ ಬಂದದ್ದು. ಈತ ನಿಜವಾದ software engineer ಅಂತೆ! :-D

ನೀವೇನಂತೀರೀ...?

ಪ್ರಾಪ್ತೇಶು ಷೋಡಶೇ ವರ್ಷೆ ಗಾರ್ಧಭೀ ಅಪ್ಸರಾ ಭವೇತ್ [ವ್ಯಾಕರಣ ತಪ್ಪುಗಳ ಮನ್ನಿಸಿ. ಸಂಸ್ಕೃತ ಅರಿವು ತುಂಬ ಕಡಿಮೆ. ಗೈಡ್(ತಾಣ ತೋರುಗ!?) ಹೇಳಿದ್ದನ್ನ ಟೈಪಿಸಿದ್ದೇನೆ.]

ಆಟೋ ಅಣಿಮುತ್ತುಗಳು

ಆಟೋ ಅಣಿಮುತ್ತುಗಳು, ಇನ್ನೂ ಕೆಲವು. ನೋಡಿ.

ನಿನ್ನೆ, ಭಾನುವಾರ ಸಂಜೆ ನಾನು ನನ್ನ ಹಾಫ್ ಶರ್ಟ್ (ಅರ್ಧಾಂಗಿ) ಮಲ್ಲೇಶ್ವರಂ ಕಡೆ ಹೊರಟಿದ್ವಿ, ದಾರಿಯಲ್ಲಿ ಈ ಆಟೋ ನಿಂತಿತ್ತು. ಲಿರಿಕ್ಸು ನೋಡಿ ನಾನಂತೂ ಫುಲ್ಲ್ ಫಿದಾ ಆಗೋದೆ. ಗಾಡಿ ತಕ್ಷಣ ನಿಲ್ಸಿ, ನಮ್ಮ ಹಾಫ್ ಶರ್ಟನ್ನು ಗಾಡಿ ಹಿಡ್ಕೊ ಅಂತ ಹೇಳಿ, ಹೋಗಿ ಕ್ಲಿಕ್ಕಿಸಿಕೊಂಡು ಬಂದೆ. ನೋಡಿ, ಎಂಜಾಯ್ ಮಾಡಿ.

ಅವರು ಯಾರಿರಬಹುದು?

ಇವಳು ಅನೇಕ ದಿನದಿಂದ ಬಾಯಿ-ಬಾಯಿ ಬಡಕೊಳ್ಳುತ್ತಿದ್ದರೂ, ಯಾವುದೇ ಸ್ತ್ರೀ ಸಂಘಟನೆಗಳು ಇವಳ ಸಹಾಯಕ್ಕೆ ಯಾಕೆ ಹೋಗಲಿಲ್ಲ?

ಆ 'ಅವರು' ಯಾರು? ಅವರ ಮೇಲೆ ಯಾಕೆ ಕ್ರಮತೆಗೆದುಕೊಂಡಿಲ್ಲ?

ಕಡೇ ಪಕ್ಷ ಅವಳಿಗೆ 'ಕಾಪರ್ ಟೀ', ನಿರೋಧ್ ಉಪಯೋಗದ ಬಗ್ಗೆಯಾದರೂ ಹೇಳಬಾರದೇ?

ಅವಳ ಮುಖ ನೋಡುವಾಗ ಅಯ್ಯೋ ಪಾಪ ಅನಿಸುತಿದೆ.

ಏನು ಮಾಡಲೀ..

ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?

ರೆಸಿಡೆನ್ಸಿ ರೋಡಿನಲ್ಲಿ ಈ ಥರದ್ದು ಮಸ್ತಾಗಿ ಕಾಣ್ಸುತ್ತೆ.

ಕೆಲವು ದಿನಗಳ ಹಿಂದೆ ಈ ಸಿಟಿ ಟ್ಯಾಕ್ಸಿ ಕಣ್ಣಿಗೆ ಬಿತ್ತು, ಹಿಂದೆ ಹೆಸ್ರು ಬರ್ಕೊಂಡಿದ್ದ. ಅದೇನು ಹೆಸ್ರೋ ನಂಗಂತೂ ಗೊತ್ತಾಗ್ತಾ ಇಲ್ಲಾ, ನೀವಾದ್ರೂ ಹೇಳ್ತೀರಾ ?
-----------------------------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

ನಮ್ಮ ಸೋಮಾರಿ ಕಟ್ಟೆಗೊಮ್ಮೆ ಭೇಟಿ ಕೊಡಿ : http://somari-katte.blogspot.com

ನಗುವ ಬುದ್ಧ

ಎಷ್ಟೋ ಧರ್ಮಗಳು ದು:ಖವನ್ನೇ ಬಿ೦ಬಿಸುತ್ತಾ ಸತ್ತ ಹೆಣವನ್ನು ಹೊತ್ತ ಚಿತ್ರವನ್ನೋ ಅಥವಾ
ಅಳುವ ಮುಖವನ್ನು ಉಳ್ಳ ದೇವರುಗಳನ್ನು ಪೂಜಿಸುತ್ತವೆ.
ಆದರೆ ಬೌದ್ಧ ಧರ್ಮದಲ್ಲಿ ಬುದ್ಧನ ಮುಖದಲ್ಲಿ ಸದಾ ನಗುವು ಕುಣಿಯುತ್ತಿರುತ್ತದೆ.
ಜೀವನಕ್ಕೆ ಆವಶ್ಯಕವಾಗಿರುವ ವಿಶ್ವಾಸವನ್ನು ಚಿಮ್ಮಿಸುವ ಈ ನಗುವು ಆನ೦ದವನ್ನು ಮತ್ತು ಸ೦ತೋಷವನ್ನು

Subscribe to ಲಲಿತ ಪ್ರಬಂಧ, ಹಾಸ್ಯ - ಚಿತ್ರಗಳು